Uncategorized

ಯಕ್ಷಗಾನ ಶೈಲಿಯ ವಂದೇ ಮಾತರಂ ನೃತ್ಯ ವೀಡಿಯೋ ವೈರಲ್ : ಕಡಲ ಕಿನಾರೆಯಲ್ಲಿ ನಡೆದ ದೃಶ್ಯೀಕರಣ

ಉಡುಪಿ : ಯಕ್ಷಗಾನ ಶೈಲಿಯ ವಂದೇ ಮಾತರಂ ಹಾಡಿನ ಯಕ್ಷ ನೃತ್ಯ ಸದ್ಯ ಕರಾವಳಿಯಾದ್ಯಂತ ವೈರಲ್ ಆಗುತ್ತಿದೆ. ಕುಂದಾಪುರ ಮೂಲದ ಭಾವನ ದೇವಾಡಿಗ ಹಾಗೂ ಅವರ ಪುತ್ರ ಆಶೀಷ್ ದೇವಾಡಿಗ ಈ ವಿಡಿಯೋದಲ್ಲಿ ಕಾಣಿಸಿಕೊಂಡಿದ್ದಾರೆ.

ಬಡಗುತಿಟ್ಟು ಯಕ್ಷಗಾನ ಮಂಡಳಿಯ ಕೇಶವ ಹೆಗಡೆ ಕೊಳಗಿ ಅವರ ಕಂಡ ಮಾಧುರ್ಯದಲ್ಲಿ ಮೂಡಿ ಬಂದ ಈ ಯಕ್ಷಗಾನದ ಪದ ಸದ್ಯ ತಾಯಿ ಮಗನ ನೃತ್ಯದ ಮೂಲ ಮತ್ತೆ ಸುದ್ದಿಯಲ್ಲಿದೆ.

ವಿಶೇಷವಾಗಿ ಕುಂದಾಪುರ ಸಮೀಪದ ತ್ರಾಸಿ ಮರವಂತೆ ಕಡಲ ಕಿನಾರೆ ಈ ವಿಡಿಯೋ ಸೆರೆ ಹಿಡಿಯಲಾಗಿದೆ.

Related Articles

Leave a Reply

Your email address will not be published.

Back to top button