Uncategorized

ಸಿದ್ಧಾಪುರ: ಸಾಯಿಬಾಬಾ ಮಂದಿರಕ್ಕೆ ಸಿಡಿಲು ಬಡಿದು ಲಕ್ಷಾಂತರ ಮೌಲ್ಯದ ಸ್ವತ್ತುಗಳಿಗೆ ಹಾನಿ

ಕಾರವಾರ : ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಮಾದ್ಲಮನೆಯಲ್ಲಿ ಶುಕ್ರವಾರ ಸಿಡಿಲು ಬಡಿದು ಮಂದಿರಕ್ಕೆ ಹಾನಿಯಾಗಿದೆ.

ಸಿಡಿಲ ಹೊಡೆತಕ್ಕೆ ಮಂದಿರದ ಗೋಡೆಗಳಿಗೆ ಹಾನಿಯಾಗಿದ್ದು,ಮಂದಿರದ ಒಳಭಾಗದಲ್ಲಿದ್ದ ಪಾತ್ರೆಗಳು,ಮೈಕ್ ಸೆಟ್ಟುಗಳು ಸುಟ್ಟು ಕರಕಲಾಗಿದೆ.ಅಂದಾಜು ಏಳು ಲಕ್ಷ ರೂ.ವಸ್ತುಗಳು ಹಾನಿಯಾಗಿದೆ.ಅದೃಷ್ಟವಶಾತ್ ಮಂದಿರದಲ್ಲಿ ಯಾರೂ ಇಲ್ಲದ್ದರಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

Related Articles

Leave a Reply

Your email address will not be published.

Back to top button