Uncategorized

ಕುಮಾರಸ್ವಾಮಿ ವಿನಾಕಾರಣ ಚರ್ಚೆಗೆ ಬರೋದು ಬೇಡ; ಕಾರಜೋಳ ಎಚ್ಚರಿಕೆ

ಬಾಗಲಕೋಟೆ: ಆರ್ ಎಸ್ ಎಸ್ ಪಕ್ಷಕ್ಕೆ ಸಿಮಿತವಾಗಿಲ್ಲ.ಭಾರತೀಯ ಸಂಸ್ಕೃತಿ ಉಳಿಸಬೇಕು ಬೆಳೆಸಬೇಕು.ಧರ್ಮ ರಕ್ಷಣೆ ಮೂಲ ಉದ್ದೇಶ ಹೊಂದಿದೆ.ಆರ್ ಎಸ್ ಎಸ್ ಬಗ್ಗೆ ಕುಮಾರಸ್ವಾಮಿ ವಿನಾಕಾರಣ ಚರ್ಚೆಗೆ ಬರೋದು ಅವಶ್ಯಕತೆ ಇಲ್ಲ ಎಂದು ಬಾಗಲಕೋಟೆಯಲ್ಲಿ ಸಚಿವ ಗೋವಿಂದ ಕಾರಜೋಳ ಹೇಳಿದರು.

ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಭಾವನಾತ್ಮಕ ವಿಷಯಗಳನ್ನು ತರುತ್ತಿದೆ. ನಾವು ಅಭಿವೃದ್ಧಿಯನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ. ಆರ್ ಎಸ್ ಎಸ್ ಬಗ್ಗೆ ಕಾಂಗ್ರೆಸ್ ಜೆಡಿಎಸ್ ಪಕ್ಷದವರು ಚುನಾವಣೆ ಎದುರಿಸುವುದು ಬಿಜೆಪಿ ಪಕ್ಷವನ್ನು, ಹೊರತು ಆರ್ ಎಸ್ ಎಸ್ ಅಲ್ಲ.ಆರ್ ಎಸ್ ಎಸ್ ದೇಶಭಕ್ತಿ ಬಗ್ಗೆ ಹೇಳುತ್ತದೆ.ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದ್ದಾರೆ. ಆರ್ ಎಸ್ ಎಸ್ ಬಗ್ಗೆ ಮಾತನಾಡದಂತೆ ಎಚ್ಚರಿಕೆ ಕೊಡುತ್ತೇನೆ ಎಂದರು.

Related Articles

Leave a Reply

Your email address will not be published. Required fields are marked *

Back to top button