Uncategorized
IT Raid : ಬಾಗಲಕೋಟೆಯಲ್ಲಿ ಗುತ್ತಿಗೆದಾರ ಮನೆ ಮೇಲೆ ಐಟಿ ದಾಳಿ
ಆಂಕರ್ : ಬಾಗಲಕೋಟೆಯಲ್ಲಿ ಗುತ್ತಿಗೆದಾರ ಮನೆ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬಾಗಲಕೋಟೆ ನವನಗರದಲ್ಲಿರುವ ಡಿ. ಆರ್ ಉಪ್ಪಾರ್ ಎಂಬ ಕೆಟಗರಿ ಒನ್ ಗುತ್ತಿಗೆದಾರ ಮನೆ ಮೇಲೆ ದಾಳಿ ನಡೆಸಿ, ದಾಖಲೆ ಪರಿಶೀಲನೆ ನಡೆಸಿದ್ದಾರೆ.
ಬಾಗಲಕೋಟೆಯ ನವನಗರದ 69ನೇ ಸೆಕ್ಟರ್ ನಲ್ಲಿ ರೋಣದ್ ಎಂಬುವರ ಮನೆಯಲ್ಲಿ ಬಾಡಿಗೆಯಿದ್ದರು. ಡಿ.ಆರ್ ಉಪ್ಪಾರ್ ಪ್ರಭಾವಿ ಗುತ್ತಿಗೆದಾರರಾಗಿದ್ದು. ವಿಜಯಪುರ ಮೂಲದ ಗುತ್ತಿಗೆದಾರಾಗಿದ್ದು. ಮನೆ ಎದುರು ಪೊಲೀಸ್ ಸಿಬ್ಬಂದಿಗಳು ಬಂದೋಬಸ್ತ್ ನಲ್ಲಿದ್ದಾರೆ.