Uncategorized
ಗಾಂಧೀಜಯಂತಿ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ
ಚಿಕ್ಕಮಗಳೂರು: ಗಾಂಧೀಜಯಂತಿ ಅಂಗವಾಗಿ ಅವಧೂತ ವಿನಯ್ ಗುರೂಜಿ ಮಾರ್ಗದರ್ಶನದಂತೆ ನಗರದ ಮೌಂಟನ್ ವ್ಯೂ ಶಾಲೆಯಿಂದ ಅಲ್ಲಂಪುರದವರೆಗೆ ಸ್ವಚ್ಚತಾ ಕಾರ್ಯವನ್ನು ಏರ್ಪಡಿಸಲಾಯಿತು.
ವಿನಯ್ ಕೋಟೆ, ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷೆ ರೇಖಾ ಹುಲಿಯಾಪ್ಪ, ಶರತ್, ಚಂದ್ರು,ಶಂಕರ್ ಮತ್ತಿತರರು ಪಾಲ್ಗೊಂಡಿದ್ದರು.