Uncategorized

ದುರ್ಗಾದೇವಿ ವಿಸರ್ಜನೆ ವೇಳೆ ನಾಲ್ವರು ನೀರುಪಾಲು

ರಾಜಸ್ಥಾನ: ದುರ್ಗಾದೇವಿ ವಿಗ್ರಹದ ವಿಸರ್ಜನಾ ಕಾರ್ಯಕ್ರಮದ ವೇಳೆ ನಾಲ್ವರು ಯುವಕರು ನೀರುಪಾಲಾಗಿರುವ ಘಟನೆ ರಾಜಸ್ಥಾನದ ಧೋಲ್ಪುರ ಜಿಲ್ಲೆಯಲ್ಲಿ ನಡೆದಿದೆ.

ಭೂತೇಶ್ವರ ದೇಗುಲದ ಬಳಿ ಪಾರ್ವತಿ ನದಿಯಲ್ಲಿ ದುರ್ಗಾದೇವಿ ವಿಗ್ರಹದ ವಿಸರ್ಜನೆ ಕಾರ್ಯಕ್ರಮ ನಡೆಯುತ್ತಿದ್ದಾಗ ಆಗ್ರಾ ಮೂಲದ 4 ಯುವಕರು ನೀರಿನಲ್ಲಿ ಮುಳುಗಿ ಮೃತರಾಗಿದ್ದಾರೆ.

ಮೃತರನ್ನು ಜಯಪ್ರಕಾಶ್ (22), ಶ್ರೀಕೃಷ್ಣ (23), ರಾಜೇಶ್ (26), ರಣವೀರ್ ಸಿಂಗ್ (24) ಎಂದು ಗರುತಿಸಲಾಗಿದೆ.

Related Articles

Leave a Reply

Your email address will not be published.

Back to top button