Latestಸಿನಿಮಾ

ಕೋಟಿಗೊಬ್ಬ 3 ಸಿನಿಮಾ ಭರ್ಜರಿ ಓಪನಿಂಗ್: ಚಿತ್ರ ಮಂದಿರದತ್ತ ಪ್ರೇಕ್ಷಕರ ಚಿತ್ತ

ಬೆಳಗಾವಿ: ರಾಜ್ಯಾದ್ಯಂತ ಕಳೆದ ದಿನವೇ ಬಿಡುಗಡೆಗೊಂಡಿದ್ದ ಕೋಟಿಗೊಬ್ಬ 3 ಚಿತ್ರ ತಾಂತ್ರಿಕ ಕಾರಣದಿಂದಾಗಿ ತೆರೆ ಕಾಣಲಿಲ್ಲಾ. ಇಂದು ಸುದೀಪ್ ನಟನೆಯ ಕೋಟಿಗೊಬ್ಬ 3 ಚಿತ್ರ ಬೆಳಗಾವಿಯ ಸಂತೋಷ್ ಚಿತ್ರಮಂದಿರದಲ್ಲಿ ಪ್ರದರ್ಶನಗೊಳ್ಳುತ್ತಿದ್ದು ಪ್ರೇಕ್ಷಕರು ಚಿತ್ರಮಂದಿರದತ್ತ ದೌಡಾಯಿಸಿದ್ದಾರೆ.

ಕಿಚ್ಚ ಸುದೀಪ್ ಅಭಿಮಾನಿಗಳು ಬೆಳಗ್ಗೆ 9 ಗಂಟೆಯಿಂದ ಸರದಿಯಲ್ಲಿ ನಿಂತು ಟಿಕೆಟ್ ಪಡೆದಿದ್ದು ತಮ್ಮ ನೆಚ್ಚಿನ ಚಿತ್ರ ವೀಕ್ಷಿಸಲು ಕಾತುರರಾಗಿ ನಿಂತಿದ್ದಾರೆ. ಬೆಳಗಾವಿ ಮಾಲ್ ಗಳು ಸೇರಿದಂತೆ ಒಟ್ಟು ಮೂರು ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು , ಪ್ರೇಕ್ಷಕರು ಕೊರೊನಾ ಮಹಾಮಾರಿ ನಂತರ ಥಿಯೇಟರ್ ಕಡೆ ಮುಖ ಮಾಡಿರುವುದು ಚಿತ್ರ ರಂಗಕ್ಕೆ ಹೊಸ ಹುರುಪು ತಂದಿದೆ

Related Articles

Leave a Reply

Your email address will not be published.

Back to top button