Latestಸಿನಿಮಾ

ನಟ ಪುನೀತ್ ರಾಜ್​​​​ಕುಮಾರ್​ ಭಾವಶಿಲ್ಪ ರಚನೆ ; ಗಮನ ಸೆಳೆದ ಕಲಾಕೃತಿ

ಚಿಕ್ಕಮಗಳೂರು: ಕಲಾಕಾರರೊಬ್ಬರು ಸ್ಯಾಂಡಲ್​​​ವುಡ ನಟ ಪವರ್​​ ಸ್ಟಾರ್​​ ಪುನೀತ್ ರಾಜ್ ಕುಮಾರ್ ಅವರ ಭಾವಶಿಲ್ಪವನ್ನು ರಚಿಸಿ ಗಮನ ಸೆಳೆದಿದ್ದಾರೆ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಮ್ಮಿಕೊಂಡಿದ್ದ ಕನ್ನಡಕ್ಕಾಗಿ ನಾವು ಕಾರ್ಯಕ್ರಮದಲ್ಲಿ ನಗರದ ಶಾಂತಿ ನಿಕೇತನ ಕಲಾಶಾಲೆಯ ವಿಶ್ವಕರ್ಮ ಆಚಾರ್ಯ ಅವರು 5 ಗಂಟೆಯಲ್ಲಿ ಪುನೀತ್ ರಾಜ್ ಕುಮಾರ್ ಅವರ ಮಣ್ಣಿನ ಕಲಾಕೃತಿ ರಚಿಸಿ ಭಾವ ನಮನ ಸಲ್ಲಿಸಿದರು.

ನೇತಾಜಿ ಸುಭಾಷ್ ಚಂದ್ರ ಬೋಸ್ ಆಟದ ಮೈದಾನದಲ್ಲಿರುವ ಕಲಾ ಶಾಲೆಯಲ್ಲಿ ಭಾವ ಶಿಲ್ಪ ಗಮನ ಸೆಳೆಯುತ್ತಿದೆ.

Related Articles

Leave a Reply

Your email address will not be published.

Back to top button