Latestಸಿನಿಮಾ

ನಟ ಪುನೀತ್​ ರಾಜ್​​ಕುಮಾರ್​ ಅಂತ್ಯಕ್ರಿಯೆಯ ಕೆಲವು ಚಿತ್ರಗಳು ಇಲ್ಲಿವೆ ನೋಡಿ

ಸ್ಯಾಂಡಲ್​​​ವುಡ್ ನಟ, ಪವರ್​ ಸ್ಟಾರ್​ ಪುನೀತ್ ರಾಜ್​​ಕುಮಾರ್ ಅವರ ಪಾರ್ಥಿವ ಶರೀರಕ್ಕೆ ಸಕಲ ಸರ್ಕಾರಿ ಗೌರವಗಳೊಂದಿಗೆ ನಗರದ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಡಾ ರಾಜ್ ಕುಮಾರ್ ಅವರ ಸಮಾಧಿಯ ಸಮೀಪವೇ ಇಂದು ಬೆಳಿಗ್ಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ಕೆಲವು ಚಿತ್ರಗಳು ಇಲ್ಲವೆ ನೋಡಿ.

Related Articles

Leave a Reply

Your email address will not be published.

Back to top button