Latest

IPL 2021: ಜಯದೊಂದಿಗೆ ಮುಂಬೈಗೆ ಮನೆಯ ಹಾದಿ ತೋರಿಸಿದ ಕೆಕೆಆರ್

ದುಬೈ : ರಾಜಸ್ಥಾನ್ ರಾಯಲ್ಸ್ ವಿರುದ್ಧ 86 ರನ್ ಅಂತರದಲ್ಲಿ ಜಯ ಗಳಿಸುವ ಮೂಲಕ ಐಪಿಎಲ್ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನ ತಲುಪಿದ. ಇದರಿಂದ ಮುಂಬೈ ಇಂಡಿಯನ್ಸ್ ತಂಡದ ಪ್ಲೇ ಆಫ್ ಹಾದಿ ಕಠಿಣವಾಗಿದೆ.

ಕೆಕೆಆರ್ ನೀಡಿದ 172 ರನ್ ಜಯದ ಗುರಿಹೊತ್ತ ರಾಜಸ್ಥಾನ್ ರಾಯಲ್ಸ್ ಕೇವಲ‌ 85 ರನ್ ಗೆ ಸರ್ವ ಪತನ ಕಂಡಿತು.

ಇಂದು ಎಸ್ಆರ್ ಹೆಚ್ ವಿರುದ್ಧ ನಡೆಯಲಿರುವ ಅಂತಿಮ ಲೀಗ್ ಪಂದ್ಯದಲ್ಲಿ ಮುಂಬೈ ಪ್ಲೇ ಆಫ್ ಗೆ ಅರ್ಹತೆ ಪಡೆಯಬೇಕಾದರೆ 171 ರನ್ ಅಂತರದಲ್ಲಿ ಜಯ ಗಳಿಸಬೇಕಾಗಿದೆ. ಹೈದರಾಬಾದ್ ಮೊದಲು ಬ್ಯಾಟ್ ಮಾಡಿದರೆ ಅದು ಕೂಡ ಅಸಾಧ್ಯ.

Related Articles

Leave a Reply

Your email address will not be published.

Back to top button