Latestಸಿನಿಮಾ

ನಟ ಪುನೀತ್ ರಾಜ್ ಕುಮಾರ್ ನಿಧನಕ್ಕೆ ಕಂಬನಿ ಮಿಡಿದ ಗಣ್ಯಾತೀಗಣ್ಯರು

ಬೆಂಗಳೂರು: ಸ್ಯಾಂಡಲ್​​​ವುಡ್ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ನಾಯಕ ರಾಹುಲ್​​​ ಗಾಂಧಿ,​ ಮುಖ್ಯಮಂತ್ರಿ ಬಸವರಾಜ್​​ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ, ಮಾಜಿ ಸಿಎಂ ಸಿದ್ದರಾಮಯ್ಯ, ಬಾಲಿವುಡ್ ನಟ ಅಭಿಷೇಕ್ ಬಚ್ಚನ್​​​​​​ ಸೇರಿದಂತೆ ಚಿತ್ರರಂಗದ ಗಣ್ಯರು, ಕ್ರಿಕೆಟ್ ನಟರು ಸೇರಿ ಗಣ್ಯಾತೀಗಣ್ಯರು ಕಂಬನಿ ಮಿಡಿದಿದ್ದಾರೆ.

  • – ನರೇಂದ್ರ ಮೋದಿ, ಪ್ರಧಾನಿ
  • ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ನಿರ್ಮಲಾ ಸೀತಾರಾಮನ್​​, ಕೇಂದ್ರ ಸಚಿವೆ

ಸಿದ್ದರಾಮಯ್ಯ, ಮಾಜಿ ಸಿಎಂ

ಪ್ರಭಾಸ್, ತೆಲುಗು ನಟ

ಎಂ.ಕೆ ಸ್ಟಾಲಿನ್, ತಮಿಳುನಾಡು ಮುಖ್ಯಮಂತ್ರಿ

ಹೆಚ್ ಡಿ ದೇವೇಗೌಡ, ಮಾಜಿ ಪ್ರಧಾನಿ

ತಮನ್ನಾ ಭಾಟಿಯಾ, ನಟಿ

ಎಂ ಬಿ ಪಾಟೀಲ್​​​, ಮಾಜಿ ಸಚಿವ

ವಿರೇಂದ್ರ ಸೆಹವಾಗ್, ಮಾಜಿ ಕ್ರಿಕೆಟಿಗ

ಖುಷ್ಬು, ನಟಿ

ಬಿಎಸ್ ಯಡಿಯೂರಪ್ಪ, ಮಾಜಿ ಸಿಎಂ

ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶ ಮಾಜಿ ಸಿಎ

ಮೋಹನ್​​ ಲಾಲ್​​​, ನಟ

ಪಾರ್ವತಿ, ನಟಿ

ಮಹೇಶ್​​ಬಾಬು, ತೆಲುಗು ನಟ

ರಾಹುಲ್​​​ ಗಾಂಧಿ, ಕಾಂಗ್ರೆಸ್ ನಾಯಕ

ಜ್ಯೂ ಎನ್​​ಟಿಆರ್​, ತೆಲುಗು ನಟ

ಧನುಷ್, ನಟ

ಅಭಿಷೇಕ್​​​ ಬಚ್ಚನ್​​​, ಬಾಲಿವುಡ್ ನಟ

ಪೂಜಾ ಹೆಗ್ಡೆ, ಬಾಲಿವುಡ್ ನಟಿ


ನಟಿ ನಭಾ ನಟೇಶ್​


ನಟಿ ಅಮೃತಾ ಅಯ್ಯಂಗಾರ್

ವೆಂಕಟೇಶ್ ಪ್ರಸಾದ್​, ಮಾಜಿ ಕ್ರಿಕೆಟಿಗ

ನಟ ಮಾಧವನ್

ನಟ ಜಗ್ಗೇಶ್

Related Articles

Leave a Reply

Your email address will not be published.

Back to top button