Breaking NewsLatest

Rahul Dravid: ರಾಹುಲ್ ದ್ರಾವಿಡ್ ಟೀಮ್ ಇಂಡಿಯಾದ ಪ್ರಧಾನ ಕೋಚ್

ಮುಂಬಯಿ : ಭಾರತ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ರಾಹುಲ್ ದ್ರಾವಿಡ್ ಅವರು ಎರಡು ವರ್ಷಗಳ ಅವಧಿಗೆ ಭಾರತ ಕ್ರಿಕೆಟ್ ತಂಡದ ಕೋಚ್ ಆಗಲು ಒಪ್ಪಿಕೊಂಡಿದ್ದಾರೆಂದು ವರದಿಯಾಗಿದೆ.

ಬಹಳ ವರ್ಷಗಳಿಂದ ಎನ್ಸಿಎ ಮತ್ತು U19 ತಂಡಗಳ ಜತೆ ಕಾರ್ಯನಿರ್ವಹಿಸುತ್ತಿದ್ದ ದ್ರಾವಿಡ್ ಟಿ20 ವಿಶ್ವಕಪ್ ಮುಗಿದ ತಕ್ಷಣ ಟೀಂ ಇಂಡಿಯಾದ ಕೋಚ್ ಆಗಲಿದ್ದಾರೆ.

ಹಲವಾರು ಯುವ ಕ್ರಿಕೆಟಿಗರ ಪಾಲಿನ ಫೇವರಿಟ್ ಕೋಚ್ ಎನಿಸಿರುವ ದ್ರಾವಿಡ್ ಬಿಸಿಸಿಐ ನ ಮೊದಲ ಆಯ್ಕೆಯೂ ಆಗಿದ್ದಾರೆ. ಆದರೆ ಈ ಬಗ್ಗೆ ದ್ರಾವಿಡ್ ಅಥವಾ ಬಿಸಿಸಿಐ ಇನ್ನೂ ಅಧಿಕೃತ ಪ್ರಕಟಣೆ ಹೊರಡಿಸಬೇಕಿದೆ

Related Articles

Leave a Reply

Your email address will not be published. Required fields are marked *

Back to top button