Breaking NewsLatestಸಿನಿಮಾ
ಟ್ವಿಟರ್ ಡಿಪಿಯಲ್ಲಿ ಪುನೀತ್ ಚಿತ್ರ ಹಾಕಿ ಸುದೀಪ್ ಗೌರವ
ಬೆಂಗಳೂರು: ಪುನೀತ್ ನಿಧನಕ್ಕೆ ನಟ ಸುದೀಫ್ ತೀವ್ರ ದುಃಖಿತರಾಗಿದ್ದಾರೆ.
ಪುನೀತ್ ನಿಧನ ಭರಿಸಲಾರದ ಶೂನ್ಯ ಎಂದು ಬರೆದುಕೊಂಡಿರುವ ಅವರು, ತಮ್ಮ ಟ್ವಿಟರ್ ಡಿಪಿಯಲ್ಲಿ ಪುನೀತ್ ಚಿತ್ರ ಹಾಕುವ ಮೂಲಕ ಗೌರವ ತೋರಿಸಿದ್ದಾರೆ.
ಪುನೀತ್ ನಿಧನದಿಂದ ತೀವ್ರ ನೊಂದಿರುವ ಅವರು ಇದಕ್ಕೂ ಮೊದಲು ಸುದೀರ್ಘ ಬರಹವೊಂದನ್ನು ಹಂಚಿಕೊಂಡು, ಪುನೀತ್ ಜೊತೆಗಿನ ಕ್ಷಣಗಳನ್ನು ಮೆಲುಕು ಹಾಕಿದ್ದರು. ‘A Born Star’ ಎಂದೇ ಆ ಬರಹಕ್ಕೆ ಶೀರ್ಷಿಕೆ ಇಟ್ಟಿದ್ದರು.