Breaking NewsLatestಸಿನಿಮಾ

ಮಳೆಯ ಮಧ್ಯೆಯೂ ಅಭಿಮಾನಿಗಳ ಮನಸ್ಸಿನಲ್ಲಿ ‘ಅಪ್ಪು’ ಮಾತ್ರ

ಬೆಂಗಳೂರು: ಕಂಠೀರವ ಸ್ಟೇಡಿಯಂನಲ್ಲಿ ಪುನೀತ್ ಅಂತಿಮ ದರ್ಶನ ಪಡೆಯುತ್ತಿರುವ ಅಭಿಮಾನಿಗಳ ಸಂಖ್ಯೆ ಹೆಚ್ಉತ್ತಲೇ ಇದೆ. ಈ ಮಧ್ಯೆ ಬೆ.ಂಗಳೂರಿನಲ್ಲಿ ಮಳೆ ಸುರಿಯುತ್ತಿದೆ. ಅಪ್ಪು ಅಭಿಮಾನಿಗಳು ಮಾತ್ರ ಮಳೆಯ ಪರಿವೆಯಿಲ್ಲದೆ, ಅಗಲಿದ ನಟನಿಗೆ ಕಣ್ಣೀರ ಧಾರೆಯ ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.

ಪುನೀತ್ ಪುತ್ರಿ ಧೃತಿ ಬೆಂಗಳೂರು ವಿಮಾನ ನಿಲ್ದಾಣದಿಂದ ಪೊಲೀಸ್ ಎಸ್ಕಾರ್ಟ್​ನಲ್ಲಿ ಕಂಠೀಋವರ ಸ್ಟೇಡಿಯಂನತ್ತ ಬರುತ್ತಿದ್ದಾರೆ.

ಪುತ್ರಿ ಆಗಮನದ ಬಳಿಕ ಪುನೀತ್ ಅಂತಿಮ ಸಂಸ್ಕಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.

Related Articles

Leave a Reply

Your email address will not be published.

Back to top button