Breaking NewsLatestಸಿನಿಮಾ
ನ್ಯೂಯಾರ್ಕ್ನಿಂದ ಆಗಮಿಸುತ್ತಿರುವ ಪುನೀತ್ ಪುತ್ರಿ ದ್ರಿತಿ
ಬೆಂಗಳೂರು: ನ್ಯೂಯಾರ್ಕ್ನಲ್ಲಿರುವ ಪುನೀತ್ ರಾಜ್ಕುಮಾರ್ ಪುತ್ರಿ ದ್ರಿತಿ ಇಂದು ಸಂಜೆಯ ವೇಳೆಗೆ ಬೆಂಗಳೂರು ತಲುಪಲಿದ್ದಾರೆ.
ಏರ್ ಇಂಡಿಯಾ ವಿಮಾನದ ಮೂಲಕ ನ್ಯೂಯಾರ್ಕ್ನಿಂದ ನವದೆಹಲಿಗೆ ಆಗಮಿಸಲಿರುವ ಅವರು, ಅಲ್ಲಿಂದ ಸಂಜೆ 4.30ರ ವೇಳೆಗೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಂದಳಿಯಲಿದ್ದಾರೆ.
ಬಳಿಕ ಅವರು ನೇರವಾಗಿ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ತಂದೆಯ ಅಂತಿಮ ದರ್ಶನ ಪಡೆಯಲಿದ್ದಾರೆ.