Breaking NewsLatest
ರಾಕೆಟ್ನಂತೆ ಏರುತ್ತಿರುವ ಪೆಟ್ರೋಲ್, ಡಿಸೇಲ್ ದರ
ನವದೆಹಲಿ: ರಾಕೆಟ್ ನಂತೆ ಜಿಗಿಯತೊಡಗಿರುವ ಪೆಟ್ರೋಲ್ ಡಿಸೇಲ್ ದರ ಇಂದು ಮತ್ತಷ್ಟು ಏರಿಕೆಯಾಗಿದೆ. ಸತತ ಐದನೇ ದಿನಕ್ಕೆ ಗರಿಷ್ಠಮಟ್ಟಕ್ಕೆ ಏರಿಕೆ ಮಾಡಲಾಗಿದೆ.
ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 30 ಪೈಸೆ ಏರಿಎಕಯಾಗಿ ರೂ.103.54 ರಿಂದ 103.84ರೂವರೆಗೆ ಹೆಚ್ಚಳವಾಗಿದೆ. ಹಾಗೆಯೇ ಡಿಸೇಲ್ ದರ 35 ಪೈಸೆ ಹೆಚ್ಚಿಸಲಾಗಿದೆ.
ಮುಂಬೈನಲ್ಲಿ ಪೆಟ್ರೋಲ್ ಪ್ರತೀ ಲೀಟರ್ ಗೆ 29 ಪೈಸೆ ಏರಿಕೆಯಾಗಿದ್ದು, ಈಗ ರೂ.110ರೂ.ಗಳವರೆಗೆ ತಲುಪಿದೆ. ಡಿಸೇಲ್ ದರಗಳು ರೂ.100 ಗಡಿ ದಾಟಿದೆ.