Breaking NewsLatest

ನೌಶೇರಾದಲ್ಲಿ ಮೋದಿ; ಯೋಧರೊಂದಿಗೆ ದೀಪಾವಳಿ ಆಚರಣೆ

ನವದೆಹಲಿ: ಪ್ರಧಾನಿ ಮೋದಿ ಜಮ್ಮುವಿನ ನೌಶೇರಾ ತಲುಪಿದ್ದಾರೆ.

ಪ್ರತಿ ವರ್ಷದಂತೆ ಈ ಸಲವೂ ಅವರು ಯೋಧರೊಂದಿಗೆ ದೀಪಾವಳಿ ಆಚರಿಸಲಿದ್ದಾರೆ. 2014ರಲ್ಲಿ ಪ್ರಧಾನಿಯಾದಾಗಿನಿಂದಲೂ ಅವರು ಭಾರತದ ಗಡಿ ಭಾಗಗಳಲ್ಲಿನ ಯೋಧರೊಂದಿಗೆ ದೀಪಾವಳಿ ಆಚರಸಿಉವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದಾರೆ.

ಕೆಲವು ದೂರದ ಭದ್ರತಾ ಚೆಕ್ ಪೋಸ್ಟ್‌ಗಳಲ್ಲಿ ನಿಯೋಜಿಸಲಾದ ಸಶಸ್ತ್ರ ಪಡೆಗಳ ಸಿಬ್ಬಂದಿಯ ಜೀವನದಲ್ಲಿ ಸ್ವಲ್ಪ ಸಂತೋಷವನ್ನು ತರುವುದು ಅವರ ಈ ನಡೆಯ ಉದ್ದೇಶ.

ಇದೇ ವೇಳೆ ಅವರು, ಹುತಾತ್ಮರಾದ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ.

Related Articles

Leave a Reply

Your email address will not be published.

Back to top button