Breaking NewsLatest

ಭಾರತ-ಚೀನಾ ಮಿಲಿಟರಿ ಮಾತುಕತೆ ವಿಫಲ

ನವದೆಹಲಿ: ಲಡಾಖ್ ಬಿಕ್ಕಟ್ಟು ವಿಚಾರವಾಗಿ ನಡೆದ ಭಾರತ ಮತ್ತು ಚೀನಾ ಮಿಲಿಟರಿ ಕಮಾಂಡರ್​ಗಳ ಮಟ್ಟದ ಅಂತಿಮ ಸುತ್ತಿನ ಮಾತುಕತೆ ವಿಫಲವಾಗಿದೆ.

ಭಾರತದ ಸಲಹೆಗಳನ್ನು ಚೀನಾ ಒಪ್ಪಿಲ್ಲ ಮತ್ತು ಈ ನಿಟ್ಟಿನಲ್ಲಿ ಯಾವುದೇ ಸಕಾರಾತ್ಮಕ ಪ್ರಸ್ತಾಪಗಳನ್ನೂ ಅದು ಇಟ್ಟಿಲ್ಲ ಎಂದು ಭಾರತೀಯ ಸೇನೆ ಹೇಳಿದೆ.

ಇನ್ನೊಂದೆಡೆ ಚೀನಾ ಕೂಡ, ಭಾರತದ ಸೂಕ್ತವಲ್ಲದ ಮತ್ತು ಅವಾಸ್ತವಿಕ ಬೇಡಿಕೆಗಳು ಸಂಧಾನದಲ್ಲಿ ಒಮ್ಮತ ಮೂಡದಿರುವುದಕ್ಕೆ ಕಾರಣ ಎಂದು ಹೇಳಿರುವುದಾಗಿ ವರದಿಯಾಗಿದೆ.

ಈ 13ನೇ ಸುತ್ತಿನ ಮಾತುಕತೆ ಸುಮಾರು ಎಂಟೂವರೆ ಗಂಟೆಗಳ ಕಾಲ ನಡೆಯಿತು.

Related Articles

Leave a Reply

Your email address will not be published.

Back to top button