Breaking NewsLatest
ಲಖೀಂಪುರ ಖೇರಿಗೆ ತೆರಳಲಿರುವ ಪಂಜಾಬ್ ಸಿಎಂ ಚನ್ನಿ
ಚಂಡೀಘಡ: ಹಿಂಸಾಚಾರ ನಡೆದು ನಾಲ್ವರು ರೈತರೂ ಸೇರಿ 8 ಮಂದಿ ಸಾವಿಗೀಡಾದ ಉತ್ತರ ಪ್ರದೇಶದ ಲಖಿಂಪುರ ಖೇರಿಗೆ ಹೋಗುವುದಾಗು ಪಂಜಾಬ್ ಮುಖ್ಯಮಂತ್ರಿ ಚರಣ್ಜಿತ್ ಸಿಂಗ್ ಚನ್ನಿ ಹೇಳಿದ್ದಾರೆ.
ದುಃದಲ್ಇರುವ ರೈತರ ಕುಟುಂಬಗಳ ಜೊತೆ ಇರುವುದು ಮತ್ತು ಅವರಿಗೆ ಸಾಂತ್ವನ ಹೇಳುವುದಕ್ಕಾಗಿ ಅಲ್ಲಿಗೆ ತೆರಲುವೆ ಎಂದು ಚನ್ನಿ ಟ್ಈಟ್ ಮೂಲಕ ಪ್ರಕಟಿಸಿದ್ದಾರೆ.
ಸ್ಥಳದಲ್ಲಿ ಮುಖ್ಯಮಂತ್ರಿ ಹೆಲಿಕಾಪ್ಟರ್ ಇಳಿಯಲು ಮತ್ತು ಅಲ್ಲಿಂದ ಹಾರಲು ಅವಕಾಶ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಈಗಾಗಲೇ ಪಂಜಾಬ್ ಸರ್ಕಾರ ಈಗಾಗಲೇ ಪತ್ರ ಬರೆದಿರುವುದಾಗಿ ತಿಳಿದುಬಂದಿದೆ.