Breaking NewsLatest

Plane Crashes: ರಷ್ಯಾದಲ್ಲಿ ನೆಲಕ್ಕೆ ಬಡಿದು ತುಂಡಾದ ವಿಮಾನ; 16 ಮಂದಿ ಸಾವು

ಮಾಸ್ಕೋ: ಪ್ಯಾರಚೋಟಿಸ್ಟ್ ಗಳು ಪ್ರಯಾಣಿಸುತ್ತಿದ್ದ ವಿಮಾನವೊಂದು ರಷ್ಯಾದಲ್ಲಿ ಪತನಗೊಂಡಿದ್ದು 16 ಮಂದಿ ಸಾವನ್ನಪ್ಪಿರುವುದು ವರದಿಯಾಗಿದೆ.

22 ಮಂದಿ ಟಾಟರ್ ಸ್ತಾನ್ ಗಣರಾಜ್ಯದ ಮೇಲೆ ಚಲಿಸುತ್ತಿದ್ದಾಗ ಪತನಗೊಂಡಿದೆ. ಅವಘಡದಲ್ಲಿ ಏಳು ಜನರನ್ನು ಹೊರತೆಗೆದು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರಿಗಾಗಿ ಶೋಧ ನಡೆಯುತ್ತಿದೆ. ಎಂದು ಅಲ್ಲಿನ ತುರ್ತು ಸಚಿವಾಲಯದ ಪ್ರತಿನಿಧಿ ಆರ್ ಐಎ ನೊವೋಸ್ಟಿ ಸುದ್ದಿ ಸಂಸ್ಥೆಗೆ ಮಾಹಿತಿ ನೀಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button